| ಕುಲಶಾಸ್ತ್ರೀಯ ಅಧ್ಯಯನ | |||
| ಪ್ರಗತಿಯಲ್ಲಿರುವ ಅಧ್ಯಯನಗಳು | |||
| ಕ್ರ.ಸಂ | ವಿಷಯ | ವಿವರ | ಅನುದಾನ |
|---|---|---|---|
| 1 | ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಇರುಳಿಗ ಬುಡಕಟ್ಟು ಸಮುದಾಯವನ್ನು ಮೂಲನಿವಾಸಿ ಬುಡಕಟ್ಟು ಸಮುದಾಯಗಳ ಪಟ್ಟಿಗೆ (Pಗಿಖಿಉs) ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ | ರಾಜ್ಯ ಸರ್ಕಾರ | |
| 2 | ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಹಸಲರು ಬುಡಕಟ್ಟು ಸಮುದಾಯವನ್ನು ಮೂಲನಿವಾಸಿ ಬುಡಕಟ್ಟು ಸಮುದಾಯಗಳ ಪಟ್ಟಿಗೆ (Pಗಿಖಿಉs) ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ | ರಾಜ್ಯ ಸರ್ಕಾರ | |
| 3 | ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಗೌಡಲು ಬುಡಕಟ್ಟು ಸಮುದಾಯವನ್ನು ಮೂಲನಿವಾಸಿ ಬುಡಕಟ್ಟು ಸಮುದಾಯಗಳ ಪಟ್ಟಿಗೆ (Pಗಿಖಿಉs) ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ | ರಾಜ್ಯ ಸರ್ಕಾರ | |
| 4 | ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಸಿದ್ಧಿ (ಉತ್ತರ ಕನ್ನಡ ಜಿಲ್ಲೆ) ಬುಡಕಟ್ಟು ಸಮುದಾಯವನ್ನು ಮೂಲನಿವಾಸಿ ಬುಡಕಟ್ಟು ಸಮುದಾಯಗಳ ಪಟ್ಟಿಗೆ (Pಗಿಖಿಉs) ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ | ರಾಜ್ಯ ಸರ್ಕಾರ | |
| 5 | Ethnographic study and documentation on Jenukuruba | ಕೇಂದ್ರ ಸರ್ಕಾರ | |
| 6 | Ethnographic study and documentation on Koraga | ಕೇಂದ್ರ ಸರ್ಕಾರ | |
| 7 | ಯರವ ಬುಡಕಟ್ಟು ಸಮುದಾಯದ ಕುಲವರ್ಣನಾ ಅಧ್ಯಯನ | ಕೇಂದ್ರ ಸರ್ಕಾರ | |
| 8 | ಕರ್ನಾಟಕ ಗೋಂಧಲಿ, ಬುಡಬುಡಿಕೆ, ವಾಸುದೇವ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ | ರಾಜ್ಯ ಸರ್ಕಾರ | |