ಮಂಜೂರಾದ ಹುದ್ದೆಗಳ ವಿವರ

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಮಂಜೂರಾಗಿರುವ ಹುದ್ದೆಗಳು ಹಾಗೂ ಆ ಹುದ್ದೆಗಳಲ್ಲಿ ಹೈದರಾಬಾದ್- ಕರ್ನಾಟಕ ಪ್ರದೇಶದವರಿಗಾಗಿ ಗುರುತಿಸಲಾದ ಶೇ. 8 ಹುದ್ದೆಗಳ ಒಳಗೊಂಡ ವರ್ಗೀಕರಣದ ವಿವರ

ಕ್ರ.ಸಂ. ಹುದ್ದೆ ವೇತನಶ್ರೇಣಿ (₹) ಮಂಜೂರಾದ ವೃಂದಬಲ ವೃಂದ ಮತ್ತು ನೇಮಕಾತಿ ನಿಯಮಗಳಂತೆ
ನೇರ ನೇಮಕಾತಿ / ಮುಂಬಡ್ತಿ ಹುದ್ದೆಗಳ ವಿವರ
ಸ್ಥಳೀಯ ವೃಂದದಲ್ಲಿ ಹೈ.ಕ. ಪ್ರದೇಶದವರಿಗಾಗಿ
ಗುರುತಿಸಲಾದ ಶೇ.8 ರಷ್ಟು ಹುದ್ದೆಗಳು
ಗ್ರೂಪ್ ‘ಎ’ ದರ್ಜೆಯ ಹುದ್ದೆಗಳು
1 ನಿರ್ದೇಶಕರು (ಸಂಶೋಧನೆ) 82000-117700 01 01
2 ಉಪನಿರ್ದೇಶಕರು (ಸಂಶೋಧನೆ) 67550-104600 01 01
3 ಸಂಶೋಧನಾಧಿಕಾರಿ 52650-97100 01 01
ಗ್ರೂಪ್ ‘ಬಿ’ ದರ್ಜೆಯ ಹುದ್ದೆಗಳು
4 ಲೆಕ್ಕಪರಿಶೋಧನಾಧಿಕಾರಿ 43100-83900 01 ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆಯಿಂದ ನಿಯೋಜನೆ ಹುದ್ದೆ
ಗ್ರೂಪ್ ‘ಸಿ’ ದರ್ಜೆಯ ಹುದ್ದೆಗಳು
5 ಕಚೇರಿ ಅಧೀಕ್ಷಕರು 37900-70850 01 08 1
6 ಕ್ಷೇತ್ರ ಸಂಶೋಧಕರು 37900-70850 05
7 ಗ್ರಂಥಪಾಲಕರು 37900-70850 01
8 ಮ್ಯೂಸಿಯಂ ಕ್ಯೂರೇಟರ್ 37900-70850 01
9 ಪ್ರಥಮದರ್ಜೆ ಸಹಾಯಕರು 27650-52650 02 05 1
10 ಡೇಟಾ ಎಂಟ್ರಿ ಆಪರೇಟರ್ 27650-52650 02
11 ಶೀಘ್ರಲಿಪಿಗಾರರು 27650-52650 01
12 ದ್ವಿತೀಯದರ್ಜೆ ಸಹಾಯಕರು 21400-42000 02 04 1
13 ವಾಹನ ಚಾಲಕರು 21400-42000 02
ಗ್ರೂಪ್ ‘ಡಿ’ ದರ್ಜೆಯ ಹುದ್ದೆಗಳು
14 ಡಿ. ಗುಂಪು 17000-28950 05 06 1
15 ರಾತ್ರಿ ಕಾವಲುಗಾರರು 17000-28950 01
ಒಟ್ಟು 27 26 04
ಸಂಪರ್ಕ ವಿಳಾಸ

 # ಸಿಎ-03, ಖಜಾನೆ ನೌಕರರ ಬಡಾವಣೆ,
ಕೇರ್ಗಳ್ಳಿ, ಮೈಸೂರು – 570026

 0821-2560275 
  trimysore@gmail.com

ಉಪಯುಕ್ತ ವೆಬ್‌ಸೈಟ್ ಲಿಂಕ್‌ಗಳು

 Ministry of Tribal affairs 

National commission for ST 

TRIFED

Scheduled Tribe welfare Department, Karnataka  

KCSCST

© Copyright 2023 The Karnataka State Tribal Research Institute, Mysuru. All rights reserved