# ಸಿಎ-03, ಖಜಾನೆ ನೌಕರರ ಬಡಾವಣೆ, ಕೇರ್ಗಳ್ಳಿ, ಮೈಸೂರು - 570026

0821-2560275   trimysore@gmail.com

Kannada Website Banner

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಮಂಜೂರಾಗಿರುವ ಹುದ್ದೆಗಳು ಹಾಗೂ ಆ ಹುದ್ದೆಗಳಲ್ಲಿ ಹೈದರಾಬಾದ್- ಕರ್ನಾಟಕ ಪ್ರದೇಶದವರಿಗಾಗಿ ಗುರುತಿಸಲಾದ ಶೇ. 8 ಹುದ್ದೆಗಳ ಒಳಗೊಂಡ ವರ್ಗೀಕರಣದ ವಿವರ

ಗ್ರೂಪ್ ‘ಎ’ ದರ್ಜೆಯ ಹುದ್ದೆಗಳು

ಕ್ರ.ಸಂ. ಹುದ್ದೆ ವೇತನಶ್ರೇಣಿ (ರೂ.ಗಳಲ್ಲಿ) ಮಂಜೂರಾದ ವೃಂದಬಲ ವೃಂದ ಮತ್ತು ನೇಮಕಾತಿ ನಿಯಮಗಳಂತೆ
ನೇರ ನೇಮಕಾತಿ/ ಮುಂಬಡ್ತಿ ಹುದ್ದೆಗಳ ವಿವರ
ಸ್ಥಳೀಯ ವೃಂದದಲ್ಲಿ ಹೈ.ಕ.ಪ್ರದೇಶದವರಿಗಾಗಿ
ಗುರುತಿಸಲಾದ ಶೇ.8 ರಷ್ಟು ಹುದ್ದೆಗಳು
1 ನಿರ್ದೇಶಕರು (ಸಂಶೋಧನೆ) 82000-117700 01 01 -
2 ಉಪನಿರ್ದೇಶಕರು (ಸಂಶೋಧನೆ) 67550-104600 01 01 -
3 ಸಂಶೋಧನಾಧಿಕಾರಿ 52650-97100 01 01 -

ಗ್ರೂಪ್ ‘ಬಿ’ ದರ್ಜೆಯ ಹುದ್ದೆಗಳು

4 ಲೆಕ್ಕಪರಿಶೋಧನಾಧಿಕಾರಿ 43100-83900 01 ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ
ಇಲಾಖೆಯಿಂದ ನಿಯೋಜನೆ ಹುದ್ದೆ

ಗ್ರೂಪ್ ‘ಸಿ’ ದರ್ಜೆಯ ಹುದ್ದೆಗಳು

5 ಕಚೇರಿ ಅಧೀಕ್ಷಕರು 37900-70850 01 08 1
6 ಕ್ಷೇತ್ರ ಸಂಶೋಧಕರು 37900-70850 05  
7 ಗ್ರಂಥಪಾಲಕರು 37900-70850 01  
8 ಮ್ಯೂಸಿಯಂ ಕ್ಯೂರೇಟರ್ 37900-70850 01  
9 ಪ್ರಥಮದರ್ಜೆ ಸಹಾಯಕರು 27650-52650 02 05 1
10 ಡೇಟಾ ಎಂಟ್ರಿ ಆಪರೇಟರ್ 27650-52650 02  
11 ಶೀಘ್ರಲಿಪಿಗಾರರು 27650-52650 01  
12 ದ್ವಿತೀಯದರ್ಜೆ ಸಹಾಯಕರು 21400-42000 02 04 1
13 ವಾಹನ ಚಾಲಕರು 21400-42000 02  

ಗ್ರೂಪ್ ‘ಡಿ’ ದರ್ಜೆಯ ಹುದ್ದೆಗಳು

14 ಡಿ. ಗುಂಪು 17000-28950 05 06 1
15 ರಾತ್ರಿ ಕಾವಲುಗಾರರು 17000-28950 01  
  ಒಟ್ಟು   27 26 04

ಸಂಪರ್ಕ ವಿಳಾಸ

 # ಸಿಎ-03, ಖಜಾನೆ ನೌಕರರ ಬಡಾವಣೆ,
ಕೇರ್ಗಳ್ಳಿ, ಮೈಸೂರು - 570026

0821-2560275 
  trimysore@gmail.com

 

Follow Us

ಉಪಯುಕ್ತ ವೆಬ್‌ಸೈಟ್ ಲಿಂಕ್‌ಗಳು

 Ministry of Tribal affairs 

National commission for ST 

TRIFED

Scheduled Tribe welfare Department, Karnataka  

KCSCST