| ಅ) ಕುಲಶಾಸ್ತ್ರೀಯ ಅಧ್ಯಯನ | |||
| ಪೂರ್ಣಗೊಂಡಿರುವ ಅಧ್ಯಯನಗಳು | |||
| ಕ್ರ.ಸಂ | ವಿಷಯ | ವಿವರ | ಅನುದಾನ |
|---|---|---|---|
| 1 | ಹೆಳವ ಪಿಚ್ಚಗುಂಟ್ಲು ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ರಾಜ್ಯ ಸರ್ಕಾರದ ಅನುದಾನ |
|
| 2 | ಗೌಳಿ, ದನಗರ್, ಗೊಲ್ಲ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ | ||
| 3 | ಬೆಟ್ಟಕುರುಬ (ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳು) ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ||
| 4 | ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಸೋಲಿಗ ಬುಡಕಟ್ಟು ಸಮುದಾಯವನ್ನು ಮೂಲನಿವಾಸಿ ಬುಡಕಟ್ಟು ಸಮುದಾಯಗಳ ಪಟ್ಟಿಗೆ (PVTG) ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ | ||
| 5 | ಹಾಲುಮತ (ಕೊಡಗುಜಿಲ್ಲೆ) ಸಮುದಾಯದಕುಲಶಾಸ್ತ್ರೀಯ ಅಧ್ಯಯನ | ||
| 6 | ಹಾಲಕ್ಕಿ ಒಕ್ಕಲು ಸಮುದಾಯದಕುಲಶಾಸ್ತ್ರೀಯ ಅಧ್ಯಯನ | ||
| 7 | ಪರಿವಾರ ತಳವಾರ ಸಮುದಾಯದಕುಲಶಾಸ್ತ್ರೀಯ ಅಧ್ಯಯನ | ||
| 8 | ಗಂಗಾಮತ ಹಾಗೂ ಅದರ ಪರ್ಯಾಯ ಪದಗಳ ಕುಲಶಾಸ್ತ್ರೀಯ ಅಧ್ಯಯನ ವರದಿ | ||
| 9 | ಸಿದ್ಧಿ (ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳು) ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ರಾಜ್ಯ ಸರ್ಕಾರ | |
| 10 | ಮಲೇರು/ಮಾಲೇರು ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ||
| 11 | ಚಪ್ಪರಬಂದ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ||
| 12 | ಕೊಡಗು ಜಿಲ್ಲೆಯ ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ||
| 13 | ಕುಡುಬಿ ಕುಲಶಾಸ್ತ್ರೀಯ ಅಧ್ಯಯನ | ||
| 14 | ಕುರುಬ (ಬೀದರ್, ಯಾದಗಿರಿ, ಕಲಬುರಗಿ ಮತ್ತು ಕೊಡಗು, ಬೆಂಗಳೂರು ನಗರ ಜಿಲ್ಲೆಗಳನ್ನು ಹೊರತುಪಡಿಸಿ) ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ||
| 15 | ಗೊಂಡ ಪರ್ಯಾಯ ಪದ ಕುರುಬ ಪಂಗಡದ ಕುಲಶಾಸ್ತ್ರೀಯ ಅಧ್ಯಯನ (ಬೀದರ್, ಅವಿಭಜಿತ ಗುಲ್ಬರ್ಗಾ ಜಿಲ್ಲೆಗಳಿಗೆ ಸೀಮಿತ) | ||
| 16 | ಕರ್ನಾಟಕದ ಕಣಿಯನ್ ಕಣ್ಯಾನ್‍ರ ಕುಲಶಾಸ್ತ್ರೀಯ ಅಧ್ಯಯನ | ||
| 17 | ಕರ್ನಾಟಕದ ಕುಣಬಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ||
| 18 | ಕರ್ನಾಟಕದಲ್ಲಿನ ಕಾಡುಗೊಲ್ಲ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ | ||