- ಬುಡಕಟ್ಟು ಸಮುದಾಯಗಳ ವಿಭಿನ್ನತೆ ಮತ್ತು ಅವುಗಳ ದಾಖಲಾತಿಗಾಗಿ ಕುಲಶಾಸ್ತ್ರೀಯ ಅಧ್ಯಯನ (Ethnographic research studies for different and their documentation)
- ಪರಿಶಿಷ್ಟ ಬುಡಕಟ್ಟು ಸಮುದಾಯಗಳ ಸಾಮಾಜಿಕ, ಸಾಂಸ್ಕøತಿಕ ಮತ್ತು ಆರ್ಥಿಕ ಬದಲಾವಣೆಗಳು ಮತ್ತು ಅಭಿವೃದ್ಧಿಯ ಕುರಿತು ಅಧ್ಯಯನ. (Study of social, cultural and economic changes & development among Scheduled Tribal communities).
- ನೀತಿ ಸಂಶೋಧನೆ/ಕ್ರಿಯೆ ಸಂಶೋಧನೆ (Policy research/Action Research)
- ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯ ಮಧ್ಯಸ್ಥಿಕೆಗಾಗಿ ಕ್ರಿಯಾ ಯೋಜನೆಗಳ ತಯಾರಿಕೆ (Preparation of Action Plans for development intervention)
- ಅಭಿವೃದ್ಧಿ ಯೋಜನೆಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೌಲ್ಯಮಾಪನ (Evaluation of development projects, schemes and programmes)
- ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ಮತ್ತು ಅಭಿವೃದ್ಧಿಗಾಗಿ ಸರ್ಕಾರಕ್ಕೆ ಮಾಹಿತಿ ನೀಡುವುದು ಮತ್ತು ಸಲಹಾ ಸೇವೆಗಳನ್ನು ಒದಗಿಸುವುದು. (A centre for providing data and advisory services to Govt. on the problems and development of the ST)
- ಬುಡಕಟ್ಟು ನಾಯಕರಿಗೆ ಮತ್ತು ಬುಡಕಟ್ಟು ಅಭಿವೃದ್ಧಿಗೆ ಸಂಬಂಧಿಸಿದ ಸರ್ಕಾರಿ ಮತ್ತು ಸರ್ಕಾರೇತರ ಕಾರ್ಯಕರ್ತರಿಗೆ ತರಬೇತಿ ಮತ್ತುಜಾಗೃತಿ ಶಿಬಿರಗಳು, ಸೆಮಿನಾರ್‍ಗಳು ಮತ್ತು ಕಾರ್ಯಾಗಾರಗಳನ್ನು ನಡೆಸುವುದು (Conduct training & Awareness Camps, Seminars & Workshops for Tribal Leaders and Government and Non-Government functionaries concerned with Tribal Development)