ಇ) ಮೌಲ್ಯಮಾಪನ ಅಧ್ಯಯನ |
ಪೂರ್ಣಗೊಂಡಿರುವ ಅಧ್ಯಯನಗಳು |
ಕ್ರ.ಸಂ |
ವಿಷಯ |
ವಿವರ |
ಅನುದಾನ |
1 |
ರಾಜ್ಯದಲ್ಲಿನ ಜೇನುಕುರುಬ ಮತ್ತು ಕೊರಗ ಮೂಲನಿವಾಸಿ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗಾಗಿ 2008-09 ರಿಂದ 2010-11ರ ವರೆಗೆ ಸಿ.ಸಿ.ಡಿ. ಯೋಜನೆಯಡಿ ಕಲ್ಪಿಸಿರುವ ವಿವಿಧ ಸೌಲಭ್ಯಗಳ ಕುರಿತು ಮೌಲ್ಯಮಾಪನ ಅಧ್ಯಯನ |
|
ರಾಜ್ಯ ಸರ್ಕಾರ |
2 |
ಕೊರಗ ಮೂಲನಿವಾಸಿ ಬುಡಕಟ್ಟು ಸಮುದಾಯದವರಿಗೆ (A-PVTG)ವಿತರಣೆಯಾಗುತ್ತಿರುವ ಪೌಷ್ಠಿಕ ಆಹಾರದ ಮೌಲ್ಯಮಾಪನ ಅಧ್ಯಯನ |
|
3 |
ಜೇನುಕುರುಬ ಮೂಲನಿವಾಸಿ ಬುಡಕಟ್ಟು ಸಮುದಾಯದವರಿಗೆ ((A-PVTG) ವಿತರಣೆಯಾಗುತ್ತಿರುವ ಪೌಷ್ಠಿಕ ಆಹಾರದ ಮೌಲ್ಯಮಾಪನ ಅಧ್ಯಯನ |
|
4 |
ರಾಜ್ಯದಲ್ಲಿನ ಜೇನುಕುರುಬ ಮತ್ತು ಕೊರಗ ಮೂಲನಿವಾಸಿ ಬುಡಕಟ್ಟು ಸಮುದಾಯದವರ ಅಭಿವೃದ್ಧಿಗಾಗಿ 2011-12 ರಿಂದ 2014-15ರ ವರೆಗೆ ಸಿ.ಸಿ.ಡಿ. ಯೋಜನೆಯಡಿ ಕಲ್ಪಿಸಿರುವ ವಿವಿಧ ಸೌಲಬsÀ್ಯಗಳ ಕುರಿತು ಮಾಲ್ಯಮಾಪನ ಅಧ್ಯಯನ |
|
5 |
ಬÉಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರ, ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ, ಬÉಳಗಾವಿ, ಹಾವೇರಿ, ವಿಜಯಪುರ, ಗದಗ, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿರುವ ಆಶ್ರ್ರಮ ಶಾಲೆ ಮತ್ತು ನಿಲಯಗಳ ಸ್ಥಿತಿಗತಿ ಮೌಲ್ಯಮಾಪನ ವರದಿ |
|
6 |
ಸರ್ಕಾರದಿಂದ ಮೂಲ ಆದಿವಾಸಿ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ಕಾಗಿ ಆಯೋಜಿಸಿರುವ ಸುವರ್ಣ ಸಂಕಲ್ಪ ಯೋಜನೆಯ (WADI) ಮೌಲ್ಯಮಾಪನ ಅಧ್ಯಯನ |
|
7 |
ರಾಜ್ಯದಲ್ಲಿನ ಲ್ಯಾಂಪ್ಸ್ ಸೊಸೈಟಿಗಳ ಕಾರ್ಯಚಟುವಟಿಕೆಗಳ ಮೌಲ್ಯಮಾಪನ ಅಧ್ಯಯನ |
|
8 |
ಬೆಳಗಾವಿ ವಿಭಾಗ ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿ ಕುರಿತು ಮೌಲ್ಯಮಾಪನ ವರದಿ |
|
9 |
ಹೈದ್ರಾಬಾದ್ ಕರ್ನಾಟಕ ವಿಭಾಗ ಬೀದರ್, ಗುಲ್ಬರ್ಗಾ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿ ಕುರಿತು ಮೌಲ್ಯಮಾಪನ ವರದಿ |
|
10 |
ಬೆಂಗಳೂರು(ಗ್ರಾ), ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿ ಕುರಿತು ಮೌಲ್ಯಮಾಪನ ವರದಿ |
|
11 |
ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಸ್ಥಿತಿಗತಿ ಕುರಿತು ಮೌಲ್ಯಮಾಪನ ವರದಿ |
|
12 |
A Evaluation of socio economic development of Tribes in Chamarajanagara District (Minor project) |
|