ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಮಂಜೂರಾಗಿರುವ ಹುದ್ದೆಗಳು ಹಾಗೂ ಆ ಹುದ್ದೆಗಳಲ್ಲಿ ಹೈದರಾಬಾದ್- ಕರ್ನಾಟಕ ಪ್ರದೇಶದವರಿಗಾಗಿ ಗುರುತಿಸಲಾದ ಶೇ. 8 ಹುದ್ದೆಗಳ ಒಳಗೊಂಡ ವರ್ಗೀಕರಣದ ವಿವರ
ಗ್ರೂಪ್ ‘ಎ’ ದರ್ಜೆಯ ಹುದ್ದೆಗಳು
ಕ್ರ.ಸಂ. | ಹುದ್ದೆ | ವೇತನಶ್ರೇಣಿ (ರೂ.ಗಳಲ್ಲಿ) | ಮಂಜೂರಾದ ವೃಂದಬಲ | ವೃಂದ ಮತ್ತು ನೇಮಕಾತಿ ನಿಯಮಗಳಂತೆ ನೇರ ನೇಮಕಾತಿ/ ಮುಂಬಡ್ತಿ ಹುದ್ದೆಗಳ ವಿವರ |
ಸ್ಥಳೀಯ ವೃಂದದಲ್ಲಿ ಹೈ.ಕ.ಪ್ರದೇಶದವರಿಗಾಗಿ ಗುರುತಿಸಲಾದ ಶೇ.8 ರಷ್ಟು ಹುದ್ದೆಗಳು |
---|---|---|---|---|---|
1 | ನಿರ್ದೇಶಕರು (ಸಂಶೋಧನೆ) | 82000-117700 | 01 | 01 | - |
2 | ಉಪನಿರ್ದೇಶಕರು (ಸಂಶೋಧನೆ) | 67550-104600 | 01 | 01 | - |
3 | ಸಂಶೋಧನಾಧಿಕಾರಿ | 52650-97100 | 01 | 01 | - |
ಗ್ರೂಪ್ ‘ಬಿ’ ದರ್ಜೆಯ ಹುದ್ದೆಗಳು |
|||||
4 | ಲೆಕ್ಕಪರಿಶೋಧನಾಧಿಕಾರಿ | 43100-83900 | 01 | ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆಯಿಂದ ನಿಯೋಜನೆ ಹುದ್ದೆ |
|
ಗ್ರೂಪ್ ‘ಸಿ’ ದರ್ಜೆಯ ಹುದ್ದೆಗಳು |
|||||
5 | ಕಚೇರಿ ಅಧೀಕ್ಷಕರು | 37900-70850 | 01 | 08 | 1 |
6 | ಕ್ಷೇತ್ರ ಸಂಶೋಧಕರು | 37900-70850 | 05 | ||
7 | ಗ್ರಂಥಪಾಲಕರು | 37900-70850 | 01 | ||
8 | ಮ್ಯೂಸಿಯಂ ಕ್ಯೂರೇಟರ್ | 37900-70850 | 01 | ||
9 | ಪ್ರಥಮದರ್ಜೆ ಸಹಾಯಕರು | 27650-52650 | 02 | 05 | 1 |
10 | ಡೇಟಾ ಎಂಟ್ರಿ ಆಪರೇಟರ್ | 27650-52650 | 02 | ||
11 | ಶೀಘ್ರಲಿಪಿಗಾರರು | 27650-52650 | 01 | ||
12 | ದ್ವಿತೀಯದರ್ಜೆ ಸಹಾಯಕರು | 21400-42000 | 02 | 04 | 1 |
13 | ವಾಹನ ಚಾಲಕರು | 21400-42000 | 02 | ||
ಗ್ರೂಪ್ ‘ಡಿ’ ದರ್ಜೆಯ ಹುದ್ದೆಗಳು |
|||||
14 | ಡಿ. ಗುಂಪು | 17000-28950 | 05 | 06 | 1 |
15 | ರಾತ್ರಿ ಕಾವಲುಗಾರರು | 17000-28950 | 01 | ||
ಒಟ್ಟು | 27 | 26 | 04 |