# ಸಿಎ-03, ಖಜಾನೆ ನೌಕರರ ಬಡಾವಣೆ, ಕೇರ್ಗಳ್ಳಿ, ಮೈಸೂರು - 570026

0821-2560275   trimysore@gmail.com

triheader

01.jpg
03.jpg
WhatsApp_Image_2024-01-02_at_111158_PM.jpeg
05.jpg
06.jpg
07.jpg
08.jpg
previous arrowprevious arrow
next arrownext arrow
ಅ) ಕುಲಶಾಸ್ತ್ರೀಯ ಅಧ್ಯಯನ
ಪೂರ್ಣಗೊಂಡಿರುವ ಅಧ್ಯಯನಗಳು
ಕ್ರ.ಸಂ ವಿಷಯ ವಿವರ ಅನುದಾನ
1 ಹೆಳವ ಪಿಚ್ಚಗುಂಟ್ಲು ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ   ರಾಜ್ಯ ಸರ್ಕಾರದ
ಅನುದಾನ 
2 ಗೌಳಿ, ದನಗರ್, ಗೊಲ್ಲ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ  
3 ಬೆಟ್ಟಕುರುಬ (ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳು) ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ  
4 ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಸೋಲಿಗ ಬುಡಕಟ್ಟು ಸಮುದಾಯವನ್ನು ಮೂಲನಿವಾಸಿ ಬುಡಕಟ್ಟು ಸಮುದಾಯಗಳ ಪಟ್ಟಿಗೆ (PVTG) ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ  
5 ಹಾಲುಮತ (ಕೊಡಗುಜಿಲ್ಲೆ) ಸಮುದಾಯದಕುಲಶಾಸ್ತ್ರೀಯ ಅಧ್ಯಯನ  
6 ಹಾಲಕ್ಕಿ ಒಕ್ಕಲು ಸಮುದಾಯದಕುಲಶಾಸ್ತ್ರೀಯ ಅಧ್ಯಯನ  
7 ಪರಿವಾರ ತಳವಾರ ಸಮುದಾಯದಕುಲಶಾಸ್ತ್ರೀಯ ಅಧ್ಯಯನ  
8 ಗಂಗಾಮತ ಹಾಗೂ ಅದರ ಪರ್ಯಾಯ ಪದಗಳ ಕುಲಶಾಸ್ತ್ರೀಯ ಅಧ್ಯಯನ ವರದಿ  
9 ಸಿದ್ಧಿ (ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳು) ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ   ರಾಜ್ಯ ಸರ್ಕಾರ
10 ಮಲೇರು/ಮಾಲೇರು ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ  
11 ಚಪ್ಪರಬಂದ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ  
12 ಕೊಡಗು ಜಿಲ್ಲೆಯ ಕೊಡವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ  
13 ಕುಡುಬಿ ಕುಲಶಾಸ್ತ್ರೀಯ ಅಧ್ಯಯನ  
14 ಕುರುಬ (ಬೀದರ್, ಯಾದಗಿರಿ, ಕಲಬುರಗಿ ಮತ್ತು ಕೊಡಗು, ಬೆಂಗಳೂರು ನಗರ ಜಿಲ್ಲೆಗಳನ್ನು ಹೊರತುಪಡಿಸಿ) ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ  
15 ಗೊಂಡ ಪರ್ಯಾಯ ಪದ ಕುರುಬ ಪಂಗಡದ ಕುಲಶಾಸ್ತ್ರೀಯ ಅಧ್ಯಯನ (ಬೀದರ್, ಅವಿಭಜಿತ ಗುಲ್ಬರ್ಗಾ ಜಿಲ್ಲೆಗಳಿಗೆ ಸೀಮಿತ)  
16 ಕರ್ನಾಟಕದ ಕಣಿಯನ್ ಕಣ್ಯಾನ್‍ರ ಕುಲಶಾಸ್ತ್ರೀಯ ಅಧ್ಯಯನ  
17 ಕರ್ನಾಟಕದ ಕುಣಬಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ  
18 ಕರ್ನಾಟಕದಲ್ಲಿನ ಕಾಡುಗೊಲ್ಲ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ  

ನಮ್ಮ ಬಗ್ಗೆ

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಸರ್ಕಾರದ ಆದೇಶ ಸಂಖ್ಯೆ ಸಕಇ 09 ಪವಯೋ 2010, ದಿನಾಂಕ: 26/10/2010ರ ಆದೇಶದನ್ವಯ ಜುಲೈ 2011 ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಿದೆ. ಅಂದಿನಿಂದಲೂ ಬಾಡಿಗೆಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯು ಆಗಸ್ಟ್ 2022ರ ಮಾಹೆಯಿಂದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದೆ ಓದಿ

ಸಂಪರ್ಕ ವಿಳಾಸ

 # ಸಿಎ-03, ಖಜಾನೆ ನೌಕರರ ಬಡಾವಣೆ,
ಕೇರ್ಗಳ್ಳಿ, ಮೈಸೂರು - 570026

0821-2560275 
  trimysore@gmail.com

ಉಪಯುಕ್ತ ವೆಬ್‌ಸೈಟ್ ಲಿಂಕ್‌ಗಳು

 Ministry of Tribal affairs 

National commission for ST 

TRIFED

Scheduled Tribe welfare Department, Karnataka  

KCSCST

 

Follow Us

 download 1      download 2    download 3 download