ಈ) ಭಾಷೆ ಮತ್ತು ಸಾಹಿತ್ಯ | |||
ಪೂರ್ಣಗೊಂಡಿರುವ ಅಧ್ಯಯನಗಳು | |||
ಕ್ರ.ಸಂ | ವಿಷಯ | ವಿವರ | ಅನುದಾನ |
---|---|---|---|
1 | ಜೇನುಕುರುಬ ಮೂಲನಿವಾಸಿ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ಕೇಂದ್ರ ಸರ್ಕಾರ | |
2 | ಕೊರಗ ಮೂಲನಿವಾಸಿ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ||
3 | ಹರಿಣ ಶಿಕಾರಿ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ||
4 | ಪಣಿಯನ್ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ||
5 | ಇರುಳಿಗ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ||
6 | ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ರಾಜ್ಯ ಸರ್ಕಾರ | |
7 | ಕಥೋಡಿ ಕತ್ಕಾರಿ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ||
8 | ಸೋಲಿಗ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ||
9 | ಡುಂಗ್ರಿ ಗರಾಸಿಯಾ ಬುಡಕಟ್ಟು ಸಮುದಾಯದ ಭಾಷಾ ನಿಘಂಟು ರಚನೆ | ||
10 | ಗೊಂಡಿ ಶಬ್ಧಕೋಶ |